ಶಿಕ್ಷಕರ ಬಗ್ಗೆ ಪ್ರಬಂಧ
ಕನ್ನಡದಲ್ಲಿ ಶಿಕ್ಷಕರ ಬಗ್ಗೆ ಪ್ರಬಂಧ ಬರೆಯಿರಿ, Shikshakara Bagge Prabandha in Kannada, Shikshakara Bagge Essay in Kannada ಶಿಕ್ಷಕರ ಬಗ್ಗೆ ಪ್ರಬಂಧ: ಈ ಲೇಖನಿಯ ಮೂಲಕ ಶಿಕ್ಷಕರ ಬಗ್ಗೆ ಅವರ ಕರ್ತವ್ಯದ ಬಗ್ಗೆ ತಳಿಸುವುದರ ಜೊತೆಗೆ ಅದರ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ. ಪೀಠಿಕೆ: ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಗೌರವವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಭಾರತದ ೨ನೇ … Read more